ಕಂಡುದನು ಆಡೆ ಭೂ| ಮಂಡಲವು ಮುನಿಯುವುದು|
ಕೊಂಡಾಡುತಿಚ್ಚೆ ನುಡಿದರೆ ಜಗವೆಲ್ಲ|
ಮುಂಡಾಡುತಿಹುದು ಸರ್ವಜ್ಞ
Art
Manuscript
Music
Courtesy:
Transliteration
Kaṇḍudanu āḍe bhū| maṇḍalavu muniyuvudu|
koṇḍāḍuticce nuḍidare jagavella|
muṇḍāḍutihudu sarvajña
ಶಬ್ದಾರ್ಥಗಳು
ಇಚ್ಚೆ = ಸಂತೋಷಪಡಿಸುವುದಕ್ಕೆ ಅವರ ಇಚ್ಚೆಯಂತೆ; ಮುಂಡಾಡು = ಉದ್ದಾಡು, ಪ್ರೀತಿಸು;