Index   ವಚನ - 1137    Search  
 
ಕಂಡುದನು ನುಡಿದಿಹರೆ ಕೆಂಡವಾಗುವುದೇಕೆ?| ಮಂಡಲದೊಳಗೆ ಜಾರದಿಹ ಮನುಜರನು| ಕಂಡದ್ದು ಉಂಟೆ? ಸರ್ವಜ್ಞ