ಭಂಡಗಳ ನುಡಿಯುವಾ ದಿಂಡೆಯನ ಹಿಡತಂದು|
ಖಂಡಿಸಿರೆಂದರವನೊಡನೆ ಹಿಂಡೆಲ್ಲ|
ಕೆಂಡವಾಗುವುದು! ಸರ್ವಜ್ಞ
Art
Manuscript
Music
Courtesy:
Transliteration
Bhaṇḍagaḷa nuḍiyuvā diṇḍeyana hiḍatandu|
khaṇḍisirendaravanoḍane hiṇḍella|
keṇḍavāguvudu! Sarvajña
ಶಬ್ದಾರ್ಥಗಳು
ಖಂಡಿಸು = ಶಿಕ್ಷಿಸು; ದಿಂಡೆಯ = ದುಷ್ಟ, ನೀಚ;