ಮೆಚ್ಚಿಸುವಡೊಲಿದವರ ಇಚ್ಛೆಯನೆ ನುಡಿಯುವುದು!|
ತುಚ್ಛದಿಂದಾರ ನುಡಿದರೆ ಅವನಿರವು|
ಬಿಚ್ಚು ವಂತಕ್ಕು! ಸರ್ವಜ್ಞ
Art
Manuscript
Music
Courtesy:
Transliteration
Meccisuvaḍolidavara iccheyane nuḍiyuvudu!|
Tucchadindāra nuḍidare avaniravu|
biccu vantakku! Sarvajña
ಶಬ್ದಾರ್ಥಗಳು
ಬಿಚ್ಚು = ಭಿಕ್ಷುಕ ;