ಉಳ್ಳವನು ನುಡಿದಿಹರೆ ಒಳ್ಳಿತೆಂದೆನ್ನುವರು|
ಇಲ್ಲದಾಬಡವ ನುಡಿದರೆ ಬಾಯೊಳಗೆ|
ಹಳ್ಳು ಕಡಿದಂತೆ ಸರ್ವಜ್ಞ
Art
Manuscript
Music
Courtesy:
Transliteration
Uḷḷavanu nuḍidihare oḷḷitendennuvaru|
illadābaḍava nuḍidare bāyoḷage|
haḷḷu kaḍidante sarvajña
ಶಬ್ದಾರ್ಥಗಳು
ಉಳ್ಳವ = ಸಾವುಕಾರ; ಹುಳ್ಳು = ಊಟದಲ್ಲಿ ಹರಳು ಕಡಿದಂತೆ ನೋವಾಗುವುದು;