ಇಲ್ಲದವನಹುದಾಡೆ ಬಲ್ಲಂತೆ ಬೊಗಳುವರು|
ಬಲ್ಲಿದನಲ್ಲದನಾಡಿದರೆಲ್ಲರು|
ಬೆಲ್ಲವೆಂಬುವರು ಸರ್ವಜ್ಞ
Art
Manuscript
Music
Courtesy:
Transliteration
Illadavanahudāḍe ballante bogaḷuvaru|
ballidanalladanāḍidarellaru|
bellavembuvaru sarvajña
ಶಬ್ದಾರ್ಥಗಳು
ಬಲ್ಲಂತೆ = ಮನಸ್ಸಿಗೆ ಬಂದಂತೆ;