Index   ವಚನ - 1187    Search  
 
ಅಡಿಕೆ ಹಾಕದ ಬಾಯಿ ಕಡುಕವಿಕ್ಕದ ಕಿವಿಯು| ಒಡಕಿರಲು ಮನೆಯು ನಿಲುಕದ ಫಲಕೆ ನರಿ| ಮಿಡುಕಿ ಸತ್ತಂತೆ ಸರ್ವಜ್ಞ