ಕಾಚು ಇಲ್ಲದ ವೀಳ್ಯ ಕೂಚನರಿಯದ ಪಾಳ್ಯ|
ಯೋಚನೆಯಿರದ ಮನೆವಾರ್ತೆ ಸತಿಕೂಟ|
ನಾಚಿ ಬಿಟ್ಟಂತೆ ಸರ್ವಜ್ಞ
Art
Manuscript
Music
Courtesy:
Transliteration
Kācu illada vīḷya kūcanariyada pāḷya|
yōcaneyirada manevārte satikūṭa|
nāci biṭṭante sarvajña
ಶಬ್ದಾರ್ಥಗಳು
ಕೂಚು = ಯುದ್ದಕಲೆ; ಪಾಳ್ಯ = ಸೈನ್ಯ;