ಎಲೆಯ ಮೆಲ್ಲದ ಬಾಯಿ ತಲೆಯಿಲ್ಲದಾ ಮುಂಡ|
ಎಲೆಮೆದ್ದು ಬರಲು ಬೀದಿಯಲಿ ಈರಯ್ದು|
ತಲೆಯ ನಂತಕ್ಕು ಸರ್ವಜ್ಞ
Art
Manuscript
Music
Courtesy:
Transliteration
Eleya mellada bāyi taleyilladā muṇḍa|
elemeddu baralu bīdiyali īraydu|
taleya nantakku sarvajña
ಶಬ್ದಾರ್ಥಗಳು
ಈರೈದು ತಲೆಯ = ರಾವಣ;