Index   ವಚನ - 1202    Search  
 
ಇದ್ದಲ್ಲಿ ಸಲುವ ಹೋ | ಗಿದ್ದಲ್ಲಿಯೂ ಸಲುವ | ವಿದ್ಯವ ಬಲ್ಲ ಬಡವನು ಗಿರಿಯ ಮೇ-| ಲಿದ್ದರೂ ಸಲುವ ಸರ್ವಜ್ಞ