Index   ವಚನ - 1203    Search  
 
ಉದ್ಯೋಗವುಳ್ಳವನ ಹೊದ್ದುವುದು ಸಿರಿಬಂದು| ಉದ್ಯೋಗವಿಲ್ಲದಿರುವನಾಕರದೊಳ-| ಗಿದ್ದುದೂ ಪೋಕು ಸರ್ವಜ್ಞ