Index   ವಚನ - 1219    Search  
 
ಮಾತು ಬಲ್ಲಾತಂಗೆ ಯಾತವು ಸುರಿದಂತೆ| ಮಾತಾಡಲರಿಯದಾತಂಗೆ ಬರಿಯಾತ| ನೇತಾಡಿದಂತೆ ಸರ್ವಜ್ಞ