ಮಾತು ಬಲ್ಲಹ ತಾನು ಸೋತು ಹೋಹುದು ಲೇಸು|
ಮಾತಿಗೆ ಮಾತು ಮಥಿಸಲ್ಕೆ ವಿಧಿ ಬಂದು|
ಆತುಕೊಂಡಿಹುದು! ಸರ್ವಜ್ಞ
Art
Manuscript
Music
Courtesy:
Transliteration
Mātu ballaha tānu sōtu hōhudu lēsu|
mātige mātu mathisalke vidhi bandu|
ātukoṇḍ'̔ihudu! Sarvajña
ಶಬ್ದಾರ್ಥಗಳು
ಆತುಕೊಳ್ಳು = ಸಿದ್ಧವಾಗು; ಮಥಿಸಲ್ಕೆ = ತಿಕ್ಕಾಟದಿಂದ ಜಗಳ ಹುಟ್ಟುವುದು;