ರಸಿಕನಾಡಿದ ಮಾತು ಶಶಿಯುದಿಸಿ ಬಂದಂತೆ|
ರಸಿಕನಲ್ಲದನ ಬರಿಮಾತು ಕಿವಿಯೊಳ್ಕೂ-|
ರ್ದಸಿಯು ಬಡಿದಂತೆ ಸರ್ವಜ್ಞ
Art
Manuscript
Music
Courtesy:
Transliteration
Rasikanāḍida mātu śaśiyudisi bandante|
rasikanalladana barimātu kiviyoḷkū-|
rdasiyu baḍidante sarvajña
ಶಬ್ದಾರ್ಥಗಳು
ಕೂರ್+ದಸಿ = ಮೊನೆಯಾಗಿ ಕೆತ್ತಿದ ಗೂಟ; ಶಶಿ = ಚಂದ್ರನಂತೆ ಸುಖಕರ;