ಮಾತಿಂಗೆ ಮಾತುಗಳು ಓತು ಸಾಸಿರವುಂಟು|
ಮಾತಾಡಿದಂತೆ ನಡೆದರೆ ಕೈಲಾಸ-|
ಕ್ಕಾತನೇ ಒಡೆಯ ಸರ್ವಜ್ಞ
Art
Manuscript
Music
Courtesy:
Transliteration
Mātiṅge mātugaḷu ōtu sāsiravuṇṭu|
mātāḍidante naḍedare kailāsa-|
kkātanē oḍeya sarvajña
ಶಬ್ದಾರ್ಥಗಳು
ಓತು = ಹೊಂದಿಕೆಯಾಗಿ, ಒಲಿದು;