Index   ವಚನ - 1227    Search  
 
ಕತ್ತೆಯರಚಿದಡಲ್ಲಿ ತೊತ್ತು ಹಾಡಿದಡಲ್ಲಿ| ಮತ್ತೆ ಕುಲರಸಿಕನಿರುವಲ್ಲಿ ಕಡುನಗೆಯ| ಹುತ್ತು ಕಾಣಯ್ಯ! ಸರ್ವಜ್ಞ