ಕಾಲದೊಳು ಮಳೆಗಾಲ ಮಾಲೆಯೊಳು ಮಲ್ಲಿಗೆಯು|
ಕಾಲವಾರರಲಿ ಕಡುಚಲುವ ಬೇಸಿಗೆಯ|
ಕಾಲವೇ ಲೇಸು ಸರ್ವಜ್ಞ
Art
Manuscript
Music
Courtesy:
Transliteration
Kāladoḷu maḷegāla māleyoḷu malligeyu|
kālavārarali kaḍucaluva bēsigeya|
kālavē lēsu sarvajña
ಶಬ್ದಾರ್ಥಗಳು
ಕಾಲವಾರರಲಿ = ಷಡ್ರುತುಗಳಲ್ಲಿ;