ಬಾಲೆ ಬೋಳಿಯು ಹೊಲ್ಲ ಮಾಲೆ ಕೋಲಣಿ ಹೊಲ್ಲ|
ಕಾಲವಾರೆಸೆವದೊಳಗೆಲ್ಲ ಬೇಸಿಗೆಯ|
ಕಾಲವೇ ಹೊಲ್ಲ ಸರ್ವಜ್ಞ
Art
Manuscript
Music
Courtesy:
Transliteration
Bāle bōḷiyu holla māle kōlaṇi holla|
kālavāresevadoḷagella bēsigeya|
kālavē holla sarvajña
ಶಬ್ದಾರ್ಥಗಳು
ಬಾಲೆಬೋಳಿ = ಚಿಕ್ಕಪ್ರಾಯದಲ್ಲಿ ರಂಡೆಯಾದವಳು;