Index   ವಚನ - 1262    Search  
 
ಮುತ್ತು ಮೂಗುತಿಯೇಕೆ ಮತ್ತೆ ಕುರುಳುಗಳೇಕೆ| ಕತ್ತೆಯಾ ಕೂಳಿಗೆ ಮಡಿಯೇಕೆ ದೊರೆತನ| ತೊತ್ತಿಗೇಕೆಂದ ಸರ್ವಜ್ಞ