Index   ವಚನ - 1263    Search  
 
ಸಾಲವನು ತರುವಾಗ ಹಾಲುಬೋನುಂಡಂತೆ| ಸಾಲಿಗನು ಬಂದು ಕೇಳಿದರೆ ಕುಂಡೆಗೆ| ಚೇಳು ಕಡಿದಂತೆ! ಸರ್ವಜ್ಞ