ಬೆಂದಿರಲು ಸಾಲವನು ತಂದು ತಿಂಬುದು ಸುಖವು|
ತಂದಂತೆ ಹಿಂದೆ ಈವಾಗ ಹೇರಿಟ್ಟಿ|
ಬಂದು ಬಡಿದಂತೆ! ಸರ್ವಜ್ಞ
Art
Manuscript
Music
Courtesy:
Transliteration
Bendiralu sālavanu tandu timbudu sukhavu|
tandante hinde īvāga hēriṭṭi|
bandu baḍidante! Sarvajña
ಶಬ್ದಾರ್ಥಗಳು
ಬೆಂದಿರು = ಬಹಳವಾಗಿ ಅಡಚಣಿಯಲ್ಲಿರು ಈಯ್+ಕೊಡು; ಹೇರಿಟ್ಟೆ = ಹೆರ್+ಈಟೆ=ದೊ್ಡ್ಡ+ಈಟಿ;