ನೂರು ಹಣ ಕೊಡುವನಕ ಮೀರಿ ವಿನಯದಲಿಪ್ಪ|
ನೂರರೊಳ್ಮೂರು ಕೇಳಿದರೆ ಸಾಲಿಗನು|
ತೂರುವನು ಮಣ್ಣ! ಸರ್ವಜ್ಞ
Art
Manuscript
Music
Courtesy:
Transliteration
Nūru haṇa koḍuvanaka mīri vinayadalippa|
nūraroḷmūru kēḷidare sāliganu|
tūruvanu maṇṇa! Sarvajña
ಶಬ್ದಾರ್ಥಗಳು
ಉಣ್ಣು ತೂರು = ಶಪಿಸು, ಬೈಯ್ಯು; ಮೀರಿ = ಬಹಳವಾಗಿ ;