ಬೋರಾಡಿ ಸಾಲವನು ಹಾರಾಡಿ ಒಯ್ಯುವನು|
ಈರಾಡಿ ಬಂದು ಕೇಳಿದರೆ ಸಾಲಿಗನು|
ಚೀರಾಡಿ ಕೊಡನು ಸರ್ವಜ್ಞ
Art
Manuscript
Music
Courtesy:
Transliteration
Bōrāḍi sālavanu hārāḍi oyyuvanu|
īrāḍi bandu kēḷidare sāliganu|
cīrāḍi koḍanu sarvajña
ಶಬ್ದಾರ್ಥಗಳು
ಈರಾಡಿ = ಮೇಲೆ ಬಿದ್ದು ಜುಲುಮೆ ಮಾಡಿ; ಚೀರಾಡು = ಒದರು ಗದ್ದಲ ಮಾಡು; ಬೋರಾಡು = ಬಹಳವಾಗಿ ಅಳು; ಹಾರಾಡು = ಸಂತೋಷದಿಂದ ಜಿಗಿ;