ಕೊಂಬುವನು ಸಾಲವನು ಉಂಬುವನು ಲೇಸಾಗಿ|
ಬೆಂಬಲವಿಡಿದು ಬಂದರೆ ದೇಗುಲದ|
ಕಂಭದಂತಿಹನು ಸರ್ವಜ್ಞ
Art
Manuscript
Music
Courtesy:
Transliteration
Kombuvanu sālavanu umbuvanu lēsāgi|
bembalaviḍidu bandare dēgulada|
kambhadantihanu sarvajña
ಶಬ್ದಾರ್ಥಗಳು
ಬೆಂಬಲವಿಡಿ = ಬೆನ್ನು ಹತ್ತಿಗುಂಟು ಬೀಳು ದೇವಸ್ಥಾನದ ಕಂಭವು ನಿಂತಿರುವಂತೆ ಏನೂ ಮಾತಾಡದಿರುವನು;