Index   ವಚನ - 1298    Search  
 
ಕಳ್ಳನೂ ಒಳ್ಳಿದನು ಎಲ್ಲ ಜಾತಿಯೊಳಿಹರು| ಕಳ್ಳನೊಂದೆಡೆಗೆ ಉಪಕಾರಿ, ಪಂಚಾಳ-| ನೆಲ್ಲರಲಿ ಕಳ್ಳ! ಸರ್ವಜ್ಞ