ಸಾಲಿಗನಲಿ ಅಕ್ಕ | ಸಾಲೆಯಲಿ ನಂಬಿಕೆಯು|
ಜಾಲಗಾರನಲಿ ದಯೆ ಧರ್ಮ, ಮುನ್ನಾವ|
ಕಾಲದಲಿ ಇಲ್ಲ ಸರ್ವಜ್ಞ
Art
Manuscript
Music
Courtesy:
Transliteration
Sāliganali akka | sāleyali nambikeyu|
jālagāranali daye dharma, munnāva|
kāladali illa sarvajña
ಶಬ್ದಾರ್ಥಗಳು
ಜಾಲಗಾರ = ಕಸವನ್ನು ಜಾಲಿಸಿ ಬಂಗಾರ ಚೂರುಗಳನ್ನು ತೆಗೆಯುವವ;