Index   ವಚನ - 1303    Search  
 
ಓಜನೊಕ್ಕಲು ಅಲ್ಲ ಹೂಜೆ ಭಾಂಡದೊಳಲ್ಲ| ಗಾಜೊಂದು ಲೋಹದೊಳಗಲ್ಲ! ಅಂಬಲಿಯು| ಭೋಜನದೊಳಲ್ಲ ಸರ್ವಜ್ಞ