ಗಾಣಿಗನ ಒಡನಾಟ ಕೋಣನಾ ಬೇಸಾಯ|
ಕ್ಷೀಣಿಸುವ ಕುತ್ತ, ಸಮರ, ಕ್ಷಾಮಗಳಲಿ|
ಪ್ರಾಣಗಾಸೆಂದ ಸರ್ವಜ್ಞ
Art
Manuscript
Music
Courtesy:
Transliteration
Gāṇigana oḍanāṭa kōṇanā bēsāya|
kṣīṇisuva kutta, samara, kṣāmagaḷali|
prāṇagāsenda sarvajña
ಶಬ್ದಾರ್ಥಗಳು
ಕ್ಷೀಣಿಸುವ ಕುತ್ತ = ಕ್ಷಯರೋಗ;