Index   ವಚನ - 1305    Search  
 
ಗಾಣಿಗನು ಈಶ್ವರನ ಕಾಣನೆಂಬುದು ಸಹಜ| ಏಣಾಂಕಧರನು ಧರೆಗಿಳಿಯಲವನಿಂದ| ಗಾಣವಾಡಿಸುವ! ಸರ್ವಜ್ಞ