ಸೀತೆಯಿಂ ಹೆಣ್ಣಿಲ್ಲ ಸೂತನಿಂದಾಳಿಲ್ಲ|
ಮಾತೀಲಿ ಸೋತಗಿದಿರಿಲ್ಲ ಶೂದ್ರಗೆ|
ಭೀತಿಯೇ ಇಲ್ಲ ಸರ್ವಜ್ಞ
Art
Manuscript
Music
Courtesy:
Transliteration
Sīteyiṁ heṇṇilla sūtanindāḷilla|
mātīli sōtagidirilla śūdrage|
bhītiyē illa sarvajña
ಶಬ್ದಾರ್ಥಗಳು
ಸೂತ = ಕ್ಷತ್ರಿಯ ತಂದೆಯಿಂದ ಬ್ರಾಹ್ಮಣ ತಾಯಿಯಲ್ಲಿ ಹುಟ್ಟಿ ಸೇವೆಗೆ ಉತ್ತಮನೆನಿಸಿದವ; ಹೆಣ್ಣು = ಉತ್ತಮ ಸ್ರ್ತೀ;