ಗಡಿಯನಾಡಿನ ಸುಂಕ, ತಡಿಯಲಂಬಿಗ ಕೂಲಿ,|
ಮಡದಿಯರೊತ್ತೆ, ಒಳಲಂಚ, ಇವು ನಾಲ್ಕು|
ಅಡಿಯಿಟ್ಟಡಿಲ್ಲ; ಸರ್ವಜ್ಞ
Art
Manuscript
Music
Courtesy:
Transliteration
Gaḍiyanāḍina suṅka, taḍiyalambiga kūli,|
maḍadiyarotte, oḷalan̄ca, ivu nālku|
aḍiyiṭṭaḍilla; sarvajña
ಶಬ್ದಾರ್ಥಗಳು
ಅಡಿ+ಇಟ್ಟಡೆ+ಇಲ್ಲ = ತಡಮಾಡಿದರೆ ಕೇಳುವ ಹಾಗಿಲ್ಲ; ಗಡಿಯನಾಡು = ಮೇರೆಯ ಪ್ರದೇಶ;