ಬಂಡಿಯಚ್ಚಿಗೆ ಭಾರ ಮಿಂಡಿ ಮುದುಕಗೆ ಭಾರ|
ಗುಂಡುಗಳು ಭಾರ ಬೈತ್ರಕ್ಕೆ ಲೋಕಕ್ಕೆ|
ಕೊಂಡೆಯನೆ ಭಾರ ಸರ್ವಜ್ಞ
Art
Manuscript
Music
Courtesy:
Transliteration
Baṇḍiyaccige bhāra miṇḍi mudukage bhāra|
guṇḍugaḷu bhāra baitrakke lōkakke|
koṇḍeyane bhāra sarvajña
ಶಬ್ದಾರ್ಥಗಳು
ಗುಂಡುಗಳು = ಲಂಗರ; ಬೈತ್ರ = ಹಡಗು, ಹಾಯಿದೋಣಿ;