ಭಂಡೆಯಾ ನಡೆ ಚಂದ ಮಿಂಡಿಯಾ ನುಡಿ ಚಂದ|
ಕೊಂಡೆಯನು ಚಂದ ಅರಸಿಂಗೆ ಜಾರೆಗೆ|
ಮಿಂಡಲೇ ಚಂದ ಸರ್ವಜ್ಞ
Art
Manuscript
Music
Courtesy:
Transliteration
Bhaṇḍeyā naḍe canda miṇḍiyā nuḍi canda|
koṇḍeyanu canda arasiṅge jārege|
miṇḍalē canda sarvajña
ಶಬ್ದಾರ್ಥಗಳು
ಕೊಂಡೆಯ = ಗುಪ್ತಚಾರ, ಚಾಡಿ ಹೇಳುವವ; ಭಂಡೆ = ನಾಚಿಗೆಗೇಡಿ ಹೆಂಗಸು; ಮಿಂಡಿ = ಸೂಳೆ;