Index   ವಚನ - 1332    Search  
 
ಸುಟ್ಟೊಲೆಯು ಬಿಡದೆ ತಾ | ನಟ್ಟಮೇಲುರಿದಂತೆ| ಕೊಟ್ಟ ಮೇಲುರಿವನಳಿಯನೆಂಬೀ ಮಾತು| ಕಟ್ಟಿ ಇಟ್ಟಂತೆ ಸರ್ವಜ್ಞ