ಅಂಡೆಬಾಯಿಯನೊಬ್ಬ ಕಂಡು ಮುಚ್ಚಲು ಬಹುದು|
ಮುಂಡೆಗಳ ಬಾಯಿ ಮುಚ್ಚಲು ಸಲ್ಲವಿದು|
ಕಂಡಿತವು ನೋಡ ಸರ್ವಜ್ಞ
Art
Manuscript
Music
Courtesy:
Transliteration
Aṇḍebāyiyanobba kaṇḍu muccalu bahudu|
muṇḍegaḷa bāyi muccalu sallavidu|
kaṇḍitavu nōḍa sarvajña
ಶಬ್ದಾರ್ಥಗಳು
ಅಂಡೆ = ಗಡಿಗೆ; ಮುಂಡೆ = ನೀಚಸ್ರ್ತೀ;