ಎಲ್ಲ ಬಲ್ಲವರಿಲ್ಲ ಬಲ್ಲವರು ಬಹಳಿಲ್ಲ|
ಬಲ್ಲಿದರಿದ್ದು ಬಲವಿಲ್ಲ ಸಾಹಿತ್ಯ|
ವೆಲ್ಲರಿಗೆ ಇಲ್ಲ ಸರ್ವಜ್ಞ
Art
Manuscript
Music
Courtesy:
Transliteration
Ella ballavarilla ballavaru bahaḷilla|
ballidariddu balavilla sāhitya|
vellarige illa sarvajña
ಶಬ್ದಾರ್ಥಗಳು
ಬಲ = ಸಾಧಿಸುವ ಶಕ್ತಿ, ಆತ್ಮಬಲ; ಬಲ್ಲಿದ = ಜಾಣ ; ಸಾಹಿತ್ಯ = ಸಾಧನೆ;