Index   ವಚನ - 1343    Search  
 
ಉರಗನ ಮುಖದಿಸಿ| ಕ್ಕಿರುತಿಪ್ಪ ಕಪ್ಪೆತಾ-| ಎರಗುವ ನೊಣಕೆ-ಹರಿದಂತೆ ಸಂಸಾರ-| ದಿರವು ಕಾಣಯ್ಯ ಸರ್ವಜ್ಞ