ಮುಟ್ಟಿದೆಡರಿಗೆ ಅಭಯ ಕೊಟ್ಟಾತ ದಾತಾರ|
ಕೆಟ್ಟ ಕಾರ್ಯವನು ತಿದ್ದಿದರವನೊಂದು|
ನೆಟ್ಟನೇ ದೈವ ಸರ್ವಜ್ಞ
Art
Manuscript
Music
Courtesy:
Transliteration
Muṭṭideḍarige abhaya koṭṭāta dātāra|
keṭṭa kāryavanu tiddidaravanondu|
neṭṭanē daiva sarvajña
ಶಬ್ದಾರ್ಥಗಳು
ಅಭಯ = ಧೈರ್ಯ; ದಾತಾರ = ಸಹಾಯಕ, ತಂದೆ; ನೆಟ್ಟ ನೇದೈವ = ನಿಶ್ಚಿಯವಾಗಿ ದೇವರೆಂತಲೇ ಭಾವಿಸಬೇಕು; ಮುಟ್ಟಿದ+ಎಡರು = ಪ್ರಾಪ್ತವಾದ ಸಂಕಟ;