ಒಂದಕ್ಕೆ ಎಣೆಯಿಲ್ಲ ಸಂದಿಲ್ಲ ಎರಡಕ್ಕೆ|
ಮುಂದೆ ಮೂರಕ್ಕೆ ಎಡೆಯಿಲ್ಲ ನಾಲ್ಕಕ್ಕೆ|
ಹಿಂದು ಮುಂದಿಲ್ಲ ಸರ್ವಜ್ಞ
Art
Manuscript
Music
Courtesy:
Transliteration
Ondakke eṇeyilla sandilla eraḍakke|
munde mūrakke eḍeyilla nālkakke|
hindu mundilla sarvajña
ಶಬ್ದಾರ್ಥಗಳು
ಎಣೆ = ಭೇದ; ಒಂದಕ್ಕೆ = ಲಿಂಗಾಂಗಕ್ಕೆ, ಬ್ರಹ್ಮಕ್ಕೆ; ಮೂರಕ್ಕೆ ಎಡೆಯಿಲ್ಲ = ತ್ರಿಮೂರ್ತಿಗಳಿಗೆ ಸ್ಥಿರವಾದ ಇರುವಿಕೆ ಇಲ್ಲ; ಸಂದಿಲ್ಲ ಎರಡಕ್ಕೆ = ಪಾಪವಿದ್ದಲ್ಲಿ ಪುಣ್ಯವಿರುವುದಿಲ್ಲ;