Index   ವಚನ - 1348    Search  
 
ಆಸೆ ಇಲ್ಲದೆ ದೋಸೆ ಮೀಸೆ ಇಲ್ಲದ ಮೋರೆ| ಬಾಸಿಂಗ ಹರಿದ ಮದುವೆಯು, ಇವು ಮೂರು| ಹೇಸಿ ಕಾಣಯ್ಯ; ಸರ್ವಜ್ಞ