ಪುಷ್ಪವಿಲ್ಲದ ಪೂಜೆ ಅಶ್ವವಿಲ್ಲದ ಅರಸು|
ಒಪ್ಪಲೊಲ್ಲದಳ ನಗೆನುಡಿಯಿವು ಮೂರು|
ಚಪ್ಪೆ ಕಾಣಯ್ಯ ಸರ್ವಜ್ಞ
Art
Manuscript
Music
Courtesy:
Transliteration
Puṣpavillada pūje aśvavillada arasu|
oppalolladaḷa nagenuḍiyivu mūru|
cappe kāṇayya sarvajña
ಶಬ್ದಾರ್ಥಗಳು
ಒಪ್ಪು = ಕೂಟಕ್ಕೆ ಸಮ್ಮತಿಸು; ಚಪ್ಪೆ = ಸಪ್ಪಗೆ(ನಕ್ಕರೂ)ವ್ಯರ್ಥ;