Index   ವಚನ - 1351    Search  
 
ಅಚ್ಚು ಇಲ್ಲದ ಭಂಡಿ, ಮೆಚ್ಚು ಇಲ್ಲದ ದೊರೆಯು| ರಚ್ಚೆಯಲಿಹನ ಸವಿಮಾತು ಎಂದಿಗೂ| ನೆಚ್ಚ ಬೇಡೆಂದ ಸರ್ವಜ್ಞ