Index   ವಚನ - 1352    Search  
 
ಒಕ್ಕಲಿಲ್ಲದ ಊರು ಮಕ್ಕಳಿಲ್ಲದ ಮನೆಯು| ಲೆಕ್ಕವಿಲ್ಲದವನ ಬೇಹಾರ ಇವು ಮೂರು| ದುಕ್ಕ ಕಾಣಯ್ಯ ಸರ್ವಜ್ಞ