ಮಾತಿನಾ ಮಾಲೆಯೂ, ತೂತಾದ ಮಡಿಕೆಯೂ|
ಹಾತೆಯು, ಹುಲ್ಲು ಸರವೆಯು, ಇವು ನಾಲ್ಕು|
ಯೇತಕ್ಕು ಬೇಡ ಸರ್ವಜ್ಞ
Art
Manuscript
Music
Courtesy:
Transliteration
Mātinā māleyū, tūtāda maḍikeyū|
hāteyu, hullu saraveyu, ivu nālku|
yētakku bēḍa sarvajña
ಶಬ್ದಾರ್ಥಗಳು
ಮಾತಿನಮಾಲೆ = ವಿಶೇಷ ಅರ್ಥವಿಲ್ಲದೆ ಸುಮ್ಮನೆ ಹೇಳುವ ನುಡಿಗಟ್ಟುಗಳು; ಹಾತೆ = ಜೆಂಡುಗಹುಳ; ಹುಲ್ಲುಸರವೆ = ಹುಲ್ಲಿನಿಂದ ಮಾಡಿದ ಹಗ್ಗ;