Index   ವಚನ - 1359    Search  
 
ಹೊಲೆಯಗಿತ್ತಾ ಸಾಲ, ಒಲೆಯ ಮೇಲಿನ ಹಾಲು| ಲಲನೆಯರೊಲುಮೆ, ಹುಲುಗಿಚ್ಚು, ಇವು ನಾಲ್ಕು| ನಿಲಲಿಲ್ಲವಯ್ಯ ಸರ್ವಜ್ಞ