Index   ವಚನ - 1361    Search  
 
ಸುಂಕಿಗನು, ಹುಲಿ, ಹಾವು, ಬಿಂಕದಾ ಬೆಲೆವಣ್ಣು| ಕಂಕಿಯು, ಸುಂಕ, ನಸುಗುನ್ನಿ, ಇವು ಏಳು| ಸೋಂಕಿದರೆ ಬಿಡವು ಸರ್ವಜ್ಞ