Index   ವಚನ - 1360    Search  
 
ಕಕ್ಕೆ ಬಿಕ್ಕೆಯ ಕಾಯಿ, ಮಕ್ಕಳಿಲ್ಲದ ಪ್ರೌಢೆ| ಒಕ್ಕಲಿಗನೋದು, ಕುರಿಬೆಣ್ಣೆ, ಇವು ಆಯ್ದು| ಲೆಕ್ಕದೊಳಗಲ್ಲ ಸರ್ವಜ್ಞ