ಅಳಿಯೂರ ತಳವಾರ ಕಳೆಯುಳ್ಳ ಸೂಳೆಯೂ|
ಹೊಳಲ ಸುಂಕಿಗ, ಹಳೆನಾಯಿ, ಯಾಚಕನು|
ತೊಲಗುವವರಲ್ಲ ಸರ್ವಜ್ಞ
Art
Manuscript
Music
Courtesy:
Transliteration
Aḷiyūra taḷavāra kaḷeyuḷḷa sūḷeyū|
hoḷala suṅkiga, haḷenāyi, yācakanu|
tolaguvavaralla sarvajña
ಶಬ್ದಾರ್ಥಗಳು
ಕಳೆಯುಳ್ಳ = ಸುಂದರಿಯಾದ ; ಹೊಳಲು = ಊರು ಇವರಿಗೆ ಬೇಕಾದದ್ದನ್ನು ಕೊಡದೆ ಹಾಗೆಯೇ ಹೊರಗೆಹಾಕುವಹಾಗಿಲ್ಲ;