ಕರಿಗೆಕೇಸರಿವೈರಿ ದುರಿತಕ್ಕೆ ಹರವೈರಿ|
ಉರವಣಿಸಿ ಬರುವ ಸಂಸಾರ ದುಃಖಕೆ|
ಪರುಣಾಮ ವೈರಿ ಸರ್ವಜ್ಞ
Art
Manuscript
Music
Courtesy:
Transliteration
Karigekēsarivairi duritakke haravairi|
uravaṇisi baruva sansāra duḥkhake|
paruṇāma vairi sarvajña
ಶಬ್ದಾರ್ಥಗಳು
ಪರಿಣಾಮ = ಸುಖ; ಉರವಣಿಸಿ = ಸೀಘೃವಾಗಿ ಮೈಮೇಲೆ ಬರುವ; ಕೇಸರಿ = ಸಿಂಹ; ದುರಿತ = ಪಾಪಹರ=ದೇವರು;