Index   ವಚನ - 1394    Search  
 
ಹಂಗಿನರಮನೆಯಿಂದ ವಿಂಗಡದ ಗುಡಿಲೇಸು| ಭಂಗಬಟ್ಟುಂಬ ಬಿಸಿಯನ್ನಕಿಂತಲು| ತಂಗುಳವೆ ಲೇಸು ಸರ್ವಜ್ಞ